How to Lose Weight using Sabja Seeds in Kannada? How to Lose Belly Fat | Weight Loss Tips

How to use Basil Seeds for Weight Loss in Kannada? How to Reduce Belly Fat? How to Lose Belly Fat by Sabja Seeds in Kannada? How to Lose Weight fast naturally. Home remedies to reduce weight. Basil seeds for Weight Loss. How to Reduce Belly fat in Kannada. How to Reduce Weight in Kannada Language.

ನಮ್ಮ ಜೀವನದ ಶೈಲಿಯಲ್ಲಿ ತುಂಬನ್ನೇ ಬದಲಾವಣೆ ಆಗಿದ್ದೆ. ಇದರ ಪ್ರಭಾವ ನಮ್ಮ ಆಹಾರ ಪದ್ದತಿಯಲ್ಲಿ, ಲೈಫ್ ಸ್ಟೈಲ್, ಕೆಲಸದ ಮೇಲೆ ಬೀರುತ್ತದೆ. ಇದ್ದರಿಂದ ಆಗುವ ಅನೇಕ ಸಮಸ್ಯೆಗಳಲ್ಲಿ ದೇಹದ ತೂಕ ಹೆಚ್ಚಾಗುತ್ತಿರುವುದು ಕೂಡ ಒಂದು. ನಾನು ಈಗ ಹೇಳುವ ಸಲಹೆಯಿಂದ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಸಬ್ಜಾ ಬೀಜಗಳು ಆರೋಗ್ಯವನ್ನು ಹೆಚ್ಚಿಸುವುದಲ್ಲದೆ, ನಮ್ಮ ಅಧಿಕ ತೂಕವನ್ನು ಸಹ ಕಡಿಮೆ ಮಾಡುತ್ತದೆ. ಆರೋಗ್ಯ ನಿಪುಣರು ಕೂಡ ಎಷ್ಟು ವರ್ಷಗಳಿಂದ ಪರಿಶೋಧನೆ ಮಾಡಿ ಸಬ್ಜಾ ಬೀಜನಿಂದ ದೇಹದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಾಬೀತಾಗಿದ್ದೆ. ಸಬ್ಜಾ ಬೀಜಗಳು ನಮ್ಮ ಆರೋಗ್ಯಕ್ಕೆ ಒಂದು ದಿವ್ಯ ಔಷಧಿ ಎಂದು ಹೇಳುತ್ತಿದ್ದಾರೆ.

ಸಬ್ಜಾ ಬೀಜಗಳು ನಿಮ್ಮ ದೇಹದ ಮೆಟಾಬೋಲಿಸಮ್ ಅನ್ನು ಹೆಚ್ಚು ಮಾಡುವುದಲ್ಲದೆ, ಅಗತ್ಯವಿಲ್ಲದ ಕೊಬ್ಬನ್ನು ಕಡಿಮೆ ಮಾಡುವುದಲ್ಲಿ ಮುಖ್ಯ
ಪಾತ್ರವಹಿಸುತ್ತದೆ.

ಈಗ ಸಬ್ಜಾ ಬೀಜವನ್ನು ಉಪಯೋಗಿಸಿಕೊಂಡು ದೇಹದ ಅಧಿಕ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಈಗ ನಾವು ತಿಳಿಯೋಣ.
ಇದಕ್ಕೆ ಬೇಕಾಗಿರುವ ಪದಾರ್ಥಗಳು:

The 3 Week Diet

1. ಸಬ್ಜಾ ಬೀಜಗಳು: 1/2 ಕಪ್
2. ನಿಂಬೆಹಣ್ಣಿನ ರಸ: 2 ಸ್ಪೂನ್

ಮಾಡುವ ವಿಧಾನ

1/2 ಕಪ್ ಸಬ್ಜಾ ಬೀಜವನ್ನು 1 ಗ್ಲಾಸ್ ನೀರಿನಲ್ಲಿ 2 ಗಂಟೆಯ ಮುಂಚೆನ್ನೇ ನೆನೆಸಿಟ್ಟು ಕೊಳ್ಳಿ. ನಂತರ ಅದರಲ್ಲಿ 2 ಸ್ಪೂನ್ ನಿಂಬೆಹಣ್ಣಿನ ರಸವನ್ನು ಬೇರಿಸಿ ಈ ಮಿಶ್ರಾಣವನ್ನು ಉಪಹಾರದ ಅರ್ಧಗಂಟೆಯ ಮುಂಚೆ ಕುಡಿಯಿರಿ.

ಇದನ್ನು ಕ್ರಮಬದ್ದವಾಗಿ ಮಾಡುವುದರಿಂದ 1 ತಿಂಗಳು ಅಥವಾ 2 ತಿಂಗಳಿನಲ್ಲಿ ನಿಮ್ಮ ದೇಹದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಇದು ಕೇವಲ ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಜೀರ್ಣಾಕ್ರಿಯೆಯನ್ನು ಕ್ರಮವಾಗಿ ಇರುವಂತೆ ಮಾಡುತ್ತದೆ. ಅದ್ದಲ್ಲದೆ, ಇದರಲ್ಲಿ ವಿಟಮಿನ್ E, ಹೆಚ್ಚಾಗಿ ಇರುವುದರಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.